ದಾವಣಗೆರೆ, ಡಿ.23- ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಗರದ ಪುತ್ಥಳಿಗಳ ಸ್ವಚ್ಛತೆ ಕಾರ್ಯಕ್ರಮವನ್ನು ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯ 33 ಕರ್ನಾಟಕ ಬೆಟಾಲಿಯನ್ ಘಟಕದ ಕೆಡೆಟ್‌ಗಳಾದ ಬಿ.ಎಸ್. ಶ್ವೇತಾ, ಧನ್ಯಶ್ರೀ ನಾಡಿಗೇರ್ ಹಾಗೂ ಎಂ. ಅವನಿ ಅವರು ಕೈಗೊಂಡಿದ್ದು, ನಗರದ ವಿವಿಧ ಪುತ್ಥಳಿಗಳನ್ನು ಸ್ವಚ್ಛಗೊಳಿಸಿದರು.
January 11, 2025