ಚಿತ್ರದಲ್ಲಿ ಸುದ್ದಿಸಭಾದ ಯುವ ಘಟಕಕ್ಕೆ ನಿಖಿಲ್December 11, 2020January 24, 2023By Janathavani22 ದಾವಣಗೆರೆ,ಡಿ.10- ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನಿಖಿಲ್ ಕೊಂಡಜ್ಜಿ ನೇಮಕಗೊಂಡಿದ್ದಾರೆ.