ರಾಣೇಬೆನ್ನೂರು, ಡಿ.9 – ಭಾರತ ಬಂದ್ ಪ್ರಯುಕ್ತ ಇಲ್ಲಿನ ರೈತ ಸಂಘದ ಜೊತೆ ಕಾಂ ಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಬಸ್ ನಿಲ್ದಾಣದ ಬಳಿ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ರವಿ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ಬಸವರಾಜ ಕೊಂಗಿ, ನಿಂಗರಾಜ ಕೋಡಿಹಳ್ಳಿ, ಶೇಕಪ್ಪ ಬೇಡರ, ಬಸವರಾಜ ಹುಚ್ಚಗೊಂಡರ ಮುಂತಾದವರಿದ್ದರು.
January 10, 2025