ದಾವಣಗೆರೆ, ಡಿ.5- ಭಾರತ್ ವಿಕಾಸ ಪರಿಷತ್ತಿನ ಗೌತಮ ಶಾಖೆ ವತಿಯಿಂದ ಆವರಗೆರೆಯಲ್ಲಿರುವ ಗೋ ಶಾಲೆಯ ದನ – ಕರುಗಳಿಗೆ ಗೋ ಪೂಜೆ ಮಾಡುವುದರೊಂದಿಗೆ 4 ಲೋಡ್ ಭತ್ತದ ಹುಲ್ಲನ್ನು ನೀಡಲಾಯಿತು. ಸಮಿತಿ ಅಧ್ಯಕ್ಷ ಟಿ.ಎಸ್. ಜಯರುದ್ರೇಶ್, ಕಾರ್ಯದರ್ಶಿ ಎನ್.ಪಿ.ಮೌನೇಶಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
December 28, 2024