ದಾವಣಗೆರೆ ಡಿ. 6 – ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ 64ನೇ ಮಹಾ ಪರಿನಿರ್ವಾಣ ದಿನದಂದು ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಉಮೇಶ್ ದೊಡ್ಡಮನಿ, ನವೀನ್ ಕುಮಾರ್, ಪ್ರಸಾದ್ ಹಳ್ಳಳ್ಳಿ, ರವಿಕುಮಾರ್, ಗಿರೀಶ್, ಹೆಚ್.ಪಕ್ಕೀರಪ್ಪ ಬಾತಿ ಮತ್ತಿತರರ ಉಪಸ್ಥಿತಿಯಲ್ಲಿ ಮಾಲಾರ್ಪಣೆ ಮಾಡಲಾಯಿತು.
January 11, 2025