ಚಿತ್ರದಲ್ಲಿ ಸುದ್ದಿಕನಕ ಗುರುಪೀಠದಲ್ಲಿ ಕನಕ ಜಯಂತಿDecember 4, 2020January 24, 2023By Janathavani22 ಶ್ರೀ ಕ್ಷೇತ್ರ ಕಾಗಿನೆಲೆಯ ಕನಕ ಗುರುಪೀಠದಲ್ಲಿ ಶ್ರೀ ಕನಕ ಜಯಂತಿ ಕಾರ್ಯಕ್ರಮ ಮತ್ತು ಶ್ರೀ ಕನಕಾದಿಕೇಶವರ ರಥೋತ್ಸವವು ಗುರುವಾರ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.