ಕೂಡ್ಲಿಗಿ, ಡಿ. 3 – ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯ ಲೋಕೇಶ್ ವಿ. ನಾಯಕ ಅವರ ಗೃಹ ಕಛೇರಿಯಲ್ಲಿ ಮಹಾನ್ ದಾರ್ಶನಿಕ, ಕವಿ, ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸುವುದರ ಮೂಲಕ ಅವರಿಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿ. ಲೋಕೇಶ್ ನಾಯಕ್ ಬಳಗದ ಕಾಟಮಲಿ ಕೊಟ್ರೇಶ್ ಮತ್ತು ನಲಮತ್ತಿ ದುರುಗೇಶ್ ಮತ್ತು ಲೋಕೇಶ್ ನಾಯಕ್ ಅಭಿಮಾನಿ ಬಳಗದ ಯುವಕರು ಪಾಲ್ಗೊಂಡಿದ್ದರು.
January 19, 2025