ಚಿತ್ರದಲ್ಲಿ ಸುದ್ದಿಹರಿಹರ ಗ್ರಂಥಾಲಯದಲ್ಲಿ ಕನಕ ಜಯಂತಿDecember 4, 2020January 24, 2023By Janathavani22 ಹರಿಹರ,ಡಿ.3 – ಜಿಲ್ಲಾ ಕೇಂದ್ರ ಗ್ರಂಥಾಲಯ, ಹರಿಹರ ಶಾಖಾ ಗ್ರಂಥಾಲಯದಲ್ಲಿ ದಾಸ ಶ್ರೇಷ್ಠ, ಸಂತ ಶ್ರೀ ಕನಕದಾಸರ 533ನೇ ಯ ಜಯಂತಿ ಆಚರಿಸಲಾಯಿತು. ಶಾಖಾ ಪ್ರಭಾರಧಾರಕರಾದ ರವಿಕುಮಾರ್, ಕೇಶವ ಮತ್ತಿತರರು ಭಾಗವಹಿಸಿದ್ದರು.