ಆಯ್ಕೆ-ನೇಮಕ, ಚಿತ್ರದಲ್ಲಿ ಸುದ್ದಿಶ್ರೀಮಾತಾ ಶಾಲೆಯಲ್ಲಿ ಕನಕ ಜಯಂತಿDecember 4, 2020December 4, 2020By Janathavani22 ರಾಣೇಬೆನ್ನೂರು, ಡಿ. 3- ಇಲ್ಲಿನ ಚೋಳಮರಡೇಶ್ವರ ನಗರದ ಶ್ರೀ ಮಾತಾ ಪಬ್ಲಿಕ್ ಶಾಲೆಯಲ್ಲಿ ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥ ಎಸ್. ಚನ್ನಬಸಪ್ಪ, ಶಿಕ್ಷಕಿಯರಾದ ಶ್ಯಾಮಿಲಿ ಕಡೂರ, ಶಿಲ್ಪಾ ಬಿ.ಕೆ. ಮತ್ತಿತರರು ಉಪಸ್ಥಿತರಿದ್ದರು.