ದಾವಣಗೆರೆ,ಡಿ.3- ಐವೈಸಿ ನ್ಯಾಷನಲ್ ಮೀಡಿಯಾ ಪ್ಯಾನೆಲಿಸ್ಟ್ ಮತ್ತು ತರಬೇತಿ ಸಂಯೋಜಕ ಹೆಚ್.ಜೆ. ಮೈನುದ್ದೀನ್ ಐವೈಸಿ ನ್ಯಾಷನಲ್ ಮೀಡಿಯಾ ವಕ್ತಾರ ಕಾರ್ಯನಿರ್ವಾಹಕ ಸಭೆಯಲ್ಲಿ ದೆಹಲಿ ಐಐಸಿ ಹೆಡ್ ಕ್ವಾರ್ಟರ್ ಭಾಗವಹಿಸಿದ್ದರು. ರಾಷ್ಟ್ರೀಯ ಕಾಂಗ್ರೆಸ್ ವಕ್ತಾರರುಗಳಾದ ಪವನ್ ಖೇರಾ, ಜೈವೀರ್ ಶೆರ್ಗಿಲ್, ಐವೈಸಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ರಾಷ್ಟ್ರೀಯ ಉಸ್ತುವಾರಿ ಕೃಷ್ಣ ಅಲ್ಲವರ್ ಮತ್ತಿತರರು ಭಾಗವಹಿಸಿದ್ದರು.
January 20, 2025