ಹರಿಹರ, ನ.14- ದೀಟೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕೊಂಡಜ್ಜಿ ವೃತ್ತದ 27 ಅಂಗನವಾಡಿ ಕೇಂದ್ರದ ಶಿಕ್ಷಕಿಯರಿಗೆ ಮೊಬೈಲ್ ಬಳಕೆ ಕುರಿತು ಮಾಹಿತಿ ತರಬೇತಿಯನ್ನು ವೃತ್ತ ಮೇಲ್ವಿಚಾರಕಿ ಶಾಂತಮ್ಮ ನೀಡಿದರು. ಈ ಸಂದರ್ಭದಲ್ಲಿ ಗುತ್ತೂರು ಬಿ.ಎಸ್. ನಿರ್ಮಲ, ಜಯಮ್ಮ, ಎನ್.ಜಿ. ರೇಣುಕಾ, ಎಸ್.ಆರ್. ಮಂಜುಳಾ, ಗಂಗನರಸಿ ಭಾಗ್ಯ, ಅರುಣಾ, ದೀಟೂರು ಲಕ್ಷ್ಮಿ, ಚೆನ್ನಮ್ಮ, ಪಾಮೇನಹಳ್ಳಿ ಎನ್.ಎಸ್. ರೇಣುಕಾ, ಸಾರಥಿ ಕೆ. ಮಂಜುಳಾ, ವನಮಾಲಾ, ಚಿಕ್ಕಬಿದರಿ ಸಾವಿತ್ರಾ ಪಾಟೀಲ, ಕೊಂಡಜ್ಜಿ ಯಶೋದಮ್ಮ, ರುದ್ರಮ್ಮ, ಕುರುಬರಹಳ್ಳಿ ಹನುಮಮ್ಮ, ಕರಲಹಳ್ಳಿ ನಾಜಿಯಾ, ಬುಳ್ಳಾಪುರ ಬಸಮ್ಮ ಇನ್ನಿತರರಿದ್ದರು.
December 28, 2024