ಚಿತ್ರದಲ್ಲಿ ಸುದ್ದಿಜೀಕೋಣ ಜೋಕಾಲಿAugust 9, 2020January 24, 2023By Janathavani0 ಶ್ರಾವಣ ಬಂತೆಂದರೆ ಮಕ್ಕಳಿಗೆ ಜೋಕಾಲಿಯದ್ದೇ ಹಬ್ಬ. ಹಳ್ಳಿಗಳ ಮನೆಗಳ ಒಳಗೆ, ಮನೆ ಮುಂಭಾಗದ ಮರಗಳಿಗೆ ಜೋಕಾಲಿ ಕಟ್ಟಿ ಜೀಕುವುದೇ ಒಂದು ಸೊಗಸು. ದೇವರಬೆಳಕೆರೆ ಗ್ರಾಮದಲ್ಲಿ ಮಕ್ಕಳು ಜೋಕಾಲಿ ಖುಷಿ ಅನುಭವಿಸುತ್ತಿರುವ ಚಿತ್ರವಿದು.