ಚಿತ್ರದಲ್ಲಿ ಸುದ್ದಿಕೆಸರು ಗದ್ದೆಯಾದ ನಿಟುವಳ್ಳಿ ರಸ್ತೆAugust 10, 2020January 24, 2023By Janathavani0 ನಿಟುವಳ್ಳಿ ಬಡಾವಣೆಯ ಬನಶಂಕರಿ – ಈಶ್ವರ ದೇವಸ್ಥಾನದ ರಸ್ತೆಯ, ಆಶಾ ವೈನ್ಸ್ ಎದುರಿನಲ್ಲಿ ರಸ್ತೆ ಕೆಸರು ಗದ್ದೆಯಂತಾಗಿದೆ. ಜನರು ಓಡಾಡುವುದೇ ದುಸ್ಸಾಹಸವಾಗಿದೆ. ಈ ಬಗ್ಗೆ ನಗರ ಪಾಲಿಕೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.