ಹರಿಹರದ ಜಿ.ಟಿ.ಟಿ.ಸಿ. ಸಹಯೋಗದಲ್ಲಿ ಇಂಟರ್ನ್‌ಶಿಪ್ ತರಬೇತಿ

ದಾವಣಗೆರೆ, ನ. 3- ಸರ್ಕಾರದ ಸಂಸ್ಥೆಯಾದ ಜಿಟಿಟಿಸಿ ಹರಿಹರದಲ್ಲಿ ಜಿ.ಎಂ.ಐ.ಟಿ.  ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ತರಬೇತಿ ನಡೆಯಿತು. ಜಿಟಿಸಿಸಿ ಪ್ರಾಂಶುಪಾಲ ಲಕ್ಷ್ಮಣನಾಯ್ಕ, ಜಿ.ಎಂ.ಐ.ಟಿ. ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್, ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ. ಸಿ.ವಿ. ಶ್ರೀನಿವಾಸ  ಮಾತನಾಡಿದರು. ಯಾಂತ್ರಿಕ ವಿಭಾಗದ ಸಹ ಪ್ರಾಧ್ಯಾಪಕ ಎಸ್.ಜಿ. ದಿಲೀಪ್ ಕುಮಾರ್ ಅವರು ಕಾರ್ಯಕ್ರಮವನ್ನು ಜಿ.ಟಿ.ಟಿ.ಸಿ. ಸಹಯೋಗದಲ್ಲಿ ಆಯೋಜಿಸಿದ್ದರು.

error: Content is protected !!