ಚಿತ್ರದಲ್ಲಿ ಸುದ್ದಿನಂದಿಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಲ್ಮೀಕಿ ಜಯಂತಿNovember 4, 2020January 24, 2023By Janathavani22 ಹರಿಹರ, ನ.3- ಪ್ರಾಥಮಿಕ ಆರೋಗ್ಯ ಕೇಂದ್ರ ನಂದಿಗುಡಿಯಲ್ಲಿ ವಾಲ್ಮೀಕಿ ಜಯಂತಿ ಆಚರಿ ಸಲಾಯಿತು. ಡಾ. ಕಾರ್ತಿಕ್, ಶುಶ್ರೂಷಕಿ ಶ್ರುತಿ, ಹಿರಿಯ ಪುರುಷ ಆರೋಗ್ಯ ಸಹಾಯಕರಾದ ಮಂಜುನಾಥ, ಕಿರಿಯ ಪುರುಷ ಆರೋಗ್ಯ ಸಹಾಯರಾದ ಶಿವಶಂಕರ್, ಫಾರ್ಮಾಸಿಸ್ಟ್ ಸಿ.ಜಿ. ಪವನಕುಮಾರ್ ಹಾಜರಿದ್ದರು.