ರಾಣೇಬೆನ್ನೂರು, ನ.3- ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ ಹೊಸಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಪುಟ್ಟಮ್ಮ ಹಿರೇಮಠ, ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ್ ಬಾವಿಕಟ್ಟಿ, ಸಹ ಶಿಕ್ಷಕರುಗಳಾದ ಶಿವಯ್ಯ ಹಿರೇಮಠ, ದೇವರಾಜ್ ಮಲ್ಲಾಪುರ, ಎಸ್.ರೇಣುಕಮ್ಮ, ಸಿ.ರೇಖಾ ಮತ್ತು ಅಡುಗೆ ಸಹಾಯಕರಾದ ಯಶೋದಮ್ಮ ಚಕ್ರಸಾಲಿ, ಅನುಸೂಯಮ್ಮ, ಹಾಲಮ್ಮನವರ್ ಉಪಸ್ಥಿತರಿದ್ದರು.
February 28, 2025