ಸಿರಿಗೆರೆ, ಜು. 25- ಇಲ್ಲಿನ ಶಾಂತಿವನದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಪೂರ್ಣವಾಗುತ್ತಿರುವ ಗೋಶಾಲೆಯ ಗೋವುಗಳಿಗೆ ಬೆಳಗಿನ ವಾಯುವಿಹಾರದ ಸಂದರ್ಭದಲ್ಲಿ ಹುಲ್ಲು ತಿನ್ನಿಸುವ ಮೂಲಕ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನಾಗರ ಪಂಚಮಿಯನ್ನು ಗೋ ಪಂಚಮಿಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಿದರು.
January 15, 2025