ಚಿತ್ರದಲ್ಲಿ ಸುದ್ದಿಉಚ್ಚಂಗಿದುರ್ಗ : ಚೆನ್ನಮ್ಮ ಜಯಂತಿOctober 28, 2020October 28, 2020By Janathavani21 ಹರಪನಹಳ್ಳಿ, ಅ.27- ಉಚ್ಚಂಗಿದುರ್ಗದಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಶಾಸಕ ಎಸ್.ವಿ.ರಾಮಚಂದ್ರಪ್ಪ ಅವರು ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.