ಜಿಗಳಿಯಲ್ಲಿ ಸಾಮೂಹಿಕ ಬನ್ನಿ

ಮಲೇಬೆನ್ನೂರು, ಅ.26- ಜಿಗಳಿ ಗ್ರಾಮದಲ್ಲಿ ವಿಜಯದಶಮಿ ಅಂಗ ವಾಗಿ ಸೋಮವಾರ ಸಂಜೆ ಬನ್ನಿ ಮರಕ್ಕೆ ಎಲ್ಲಾ ದೇವರುಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರು ಸಾಮೂಹಿಕವಾಗಿ ಬನ್ನಿ ಮುಡಿದರು.

error: Content is protected !!