ದಾವಣಗೆರೆ, ಅ.22- ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿರುವ ಮರಗಳನ್ನು ಯಾವುದೇ ಕಾರಣಕ್ಕೂ ತೆರವು ಮಾಡದಂತೆ ಪ್ರಭಾರಿ ಉಪ ವಲಯ ಅರಣ್ಯ ಅಧಿಕಾರಿ ಕೆ.ದಿನೇಶ್ ಅವರಿಗೆ ಪರಿಸರ ಹಾಗೂ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಅಂಗಡಿಗಳ ಮಾಲೀಕರು, ಜೊಳ್ಳಿ ಗುರು ಹಾಗೂ ಸ್ನೇಹಿತರು ಮನವಿ ನೀಡಿದರು.
January 11, 2025