ಮಲೇಬೆನ್ನೂರು, ಜು. 8- ಕುಂಬಳೂರು ಗ್ರಾಮ ಪಂಚಾಯ್ತಿಯ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡ ಕಾರಣ ಅಧ್ಯಕ್ಷೆ ಮಾತ್ಯೆಂಗೆಮ್ಮ, ಉಪಾಧ್ಯಕ್ಷ ಹುರಳಿ ಹನುಮಂತಪ್ಪ ಸೇರಿದಂತೆ ಸರ್ವ ಸದಸ್ಯರನ್ನೂ ಪಿಡಿಓ ಚಂದ್ರಶೇಖರಪ್ಪ, ಕಾರ್ಯದರ್ಶಿ ಸೋಮಶೇಖರ್ ಅವರು ಸನ್ಮಾನಿಸಿ, ಬೀಳ್ಕೊಟ್ಟರು.
ಗ್ರಾ.ಪಂ. ಸದಸ್ಯರಾದ ಹೆಚ್.ಬಿ. ಶಿವರುದ್ರಪ್ಪ, ಎನ್. ಆಂಜನೇಯ, ಸಾಲಿ ಹನುಮಂತಪ್ಪ, ಎ.ಕೆ. ಬಸವರಾಜಪ್ಪ, ಪ್ರಭಾವತಿ, ಚಂದ್ರಕಾಂತ್, ಗಿರಿಜಮ್ಮ, ಅಕ್ಕಮ್ಮ, ಸುಧಾ,ಮಂಜಮ್ಮ, ನಿಟ್ಟೂರಿನ ಡಿ.ಜಿ. ಮಂಜುನಾಥ್, ಬಿ.ಜಿ. ಮಮತಾ, ಬಿ.ಹೆಚ್. ತಿಪ್ಪೇಶಪ್ಪ, ಲಲಿತಮ್ಮ, ಟಿ. ಮಂಜುಳಾ, ವಿನಾಯಕ ನಗರ ಕ್ಯಾಂಪಿನ ಎನ್. ಪ್ರಸಾದ್ ರಾವ್ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.