ರಾಣೇಬೆನ್ನೂರು, ಜು. 9- ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣ ದಲ್ಲಿ ಕೋವಿಡ್ ಪತ್ತೆ ಘಟಕದ ಕಟ್ಟಡ ನಿರ್ಮಾಣ ಸೇರಿದಂತೆ ಆಸ್ಪ ತ್ರೆಯ ಎಲ್ಲಾ ತ್ಯಾಜ್ಯಗಳನ್ನು ಎಸೆಯುತ್ತಿರುವುದನ್ನು ವಿರೋಧಿಸಿ, ಆಸ್ಪತ್ರೆ ಸುತ್ತಲಿನ ನಿವಾಸಿಗಳು ಇಂದು ಪ್ರತಿಭಟನೆ ನಡೆಸಿ, ಕೊರೊನಾ ನಾಶ ವಾಗುವವರೆಗೆ ನಮಗೆ ವಾಸಿಸಲು ಬದಲಿ ವ್ಯವಸ್ಥೆಗೆ ಒತ್ತಾಯಿಸಿದರು.
December 26, 2024