ರೋಟರಿ ದಕ್ಷಿಣ ಅಧ್ಯಕ್ಷರಾಗಿ ಬಸವರಾಜ್

ದಾವಣಗೆರೆ, ಜು.6- ದಾವಣಗೆರೆ ದಕ್ಷಿಣ ರೋಟರಿ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಜಿ.ಬಸವರಾಜ್‌, ಕಾರ್ಯದರ್ಶಿಯಾಗಿರುವ ಪ್ರಶಾಂತ್ ಅಂಬರ್‌ಕರ್ ಅವರು ರೋಟರಿ ಬಾಲಭವನದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿದರು.   

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಎಸ್.ಎ.ರವೀಂದ್ರನಾಥ್‌ ಮಾತನಾಡಿ, ರೋಟರಿ ಕ್ಲಬ್ಬಿನ ಸಾಮಾಜಿಕ ಸೇವೆಯನ್ನು ಮೆಲಕು ಹಾಕಿದರು.  

error: Content is protected !!