ರಾಣೇಬೆನ್ನೂರು, ಜು.5- ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮಹಾಮಾರಿ ತನ್ನ ರೌದ್ರಾವತಾರ ತಾಳದಿರಲಿ ಎನ್ನುವ ಹಂಬಲ ಹಾಗೂ ಗುರುಪೂರ್ಣಿಮೆ ಅಂಗವಾಗಿ ಶಾಸಕ ಅರುಣ್‌ಕುಮಾರ್ ಹಾಗೂ ಧರ್ಮಪತ್ನಿ ಜಿ.ಪಂ ಸದಸ್ಯೆ ಮಂಗಳಗೌರಿ ದಂಪತಿ ಇಂದು ಬೆಳಿಗ್ಗೆ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಮಾಡಿಸಿದರು.
February 24, 2025