ದಾವಣಗೆರೆ, ಅ.5- ತಾಲ್ಲೂಕಿನ ಮಾಯಕೊಂಡದ ಶ್ರೀ ಕಾಶಿ ವಿಶ್ವನಾಥ ಈಶ್ವರ ಸ್ವಾಮಿ ಶ್ರೀಕ್ಷೇತ್ರದಲ್ಲಿ ಗಾಂಧೀಜಿ ಜಯಂತಿ ನಡೆಯಿತು. ಚಿಣ್ಣರೆಲ್ಲರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 200 ಮೀ. ದೂರವನ್ನು ಸಿಂಧು ಮತ್ತು ಸ್ವಪ್ನ ಇಬ್ಬರೂ ಕೇವಲ 5 ಸೆಕೆಂಡ್ ಅಂತರದಲ್ಲಿ ಗುರಿ ಮುಟ್ಟಿ ಪ್ರಥಮ ಬಹುಮಾನ ಪಡೆದರು. `ಹಾಗೆಯೇ ಕಣ್ಣಾರೆ ನೋಡಿಕೊಂಡು ಬಂದ ಅಂಶದ ಬಗ್ಗೆ’ ಮೆದುಳಿಗೆ ಕೆಲಸ ಕೊಟ್ಟು ವಿಶ್ಲೇಷಣೆ ಮಾಡಿ, ಮದಿಹಾ ಪ್ರಥಮ ಬಹುಮಾನ ಪಡೆದಳು.
January 12, 2025