ಹೊನ್ನಾಳಿ, ಜೂ.28- ಪಟ್ಟಣದ ದುರ್ಗಿಗುಡಿ 11ನೇ ಕ್ರಾಸ್ ಬಳಿ ಇರುವ ಯೋಧರ ಪ್ರತಿಮೆ ಬಳಿ ಭಾರತ ಚೀನಾ ಗಡಿ ರಕ್ಷಣೆಯಲ್ಲಿ ಹುತಾತ್ಮರಾದ ಭಾರ ತದ 20 ವೀರ ಯೋಧರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದ ರ್ಭದಲ್ಲಿ ಹಿರೇಕಲ್ಮಠದ ಶ್ರೀಗಳು, ಸಿಪಿಐ ಮತ್ತು ಪಿಎಸ್ಐ ಅವರು, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ವಾಸಪ್ಪ, ಮಾಜಿ ಸೈನಿಕರಾದ ಪರಮೇಶ್ವರಪ್ಪ, ಪ್ರೇಮ್ಕುಮಾರ್, ಸುರೇಶ್ ಹೊಸಕೇರಿ, ಸುರೇಶ್ ಇನ್ನಿತರರಿದ್ದರು.
January 14, 2025