ದಾವಣಗೆರೆ, ಜೂ.24- ಇನ್ನರ್ವ್ಹೀಲ್ ಕ್ಲಬ್ ವಿದ್ಯಾನಗರ ದಾವಣಗೆರೆ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಿಇಓ ಸಿದ್ದಪ್ಪನವರ ಮೂಲಕ ಸರ್ಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಸುಮಾರು 1400 ಮಾಸ್ಕ್ಗಳನ್ನು ವಿತರಿಸಲಾಯಿತು. ಮಾಗನೂರು ಬಸಪ್ಪ ಪ್ರೌಢಶಾಲೆಯ ಆವರಣ ಮತ್ತು ಶಾಲೆಯ ಬಳಿಯ ಉದ್ಯಾನ ವನದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
January 23, 2025