ಮಳೆಗಾಲ ಆರಂಭವಾಗಿದೆ. ಮನೆಯ ಬೀರು, ಕಪಾಟುಗಳಲ್ಲಿದ್ದ ಛತ್ರಿಗಳು ಇದೀಗ ಮತ್ತೆ ಬೆಳಕಿಗೆ ಬಂದಿವೆ.
ಜನರು ಚಿಕ್ಕ ಪುಟ್ಟ ರಿಪೇರಿ ಮಾಡಿಸಿ ರೆಡಿಯಾಗಿಟ್ಟುಕೊಳ್ಳುತ್ತಿದ್ದಾರೆ. ದಾವಣಗೆರೆಯ ಡೆಂಟಲ್ ಕಾಲೇಜ್ ರಸ್ತೆಯಲ್ಲಿ ಕಳೆದ 30 ವರ್ಷಗಳಿಂದಲೂ ಕೊಡೆಗಳನ್ನು ರಿಪೇರಿ ಮಾಡುತ್ತಿರುವ ಈ ವ್ಯಕ್ತಿಗೆ ಮಳೆಗಾಲದಲ್ಲಿ ಮಾತ್ರ ಸಂಪಾದನೆ.
December 25, 2024