ಹರಿಹರ, ಜೂ. 12- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಹರಿಹರ ತಾಲ್ಲೂಕಿನ ಡಿಜಿಟಲ್ ಯೂತ್ಸ್ ತಂಡದ ಜೊತೆ ಶಾಸಕ ಎಸ್. ರಾಮಪ್ಪ ಅವರು ಝೂಮ್ ವಿಡಿಯೋ ಸಂವಾದದಲ್ಲಿ ಸಭೆ ನಡೆಸಿದರು. ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಸೈಯದ್ ಜಾಕಿರ್, ದೇವರಬೆಳೆಕೆರೆ ಮಹೇಶ್ವರಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.
January 10, 2025