ದಾವಣಗೆರೆ, ಜೂ.12- ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾವು ಮೇಳ ನಡೆಯಿತು. ಮೇಳದಲ್ಲಿ ಹುಚ್ಚವ್ವನಹಳ್ಳಿಯ ದೇವನಗರಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ, ಕಂಚಿಕೆರೆಯ ಉತ್ಸ ವಾಂಭ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ, ರೈತರಾದ ದೊಡ್ಡಬ್ಬಿಗೆರೆಯ ತಿಪ್ಪೇಸ್ವಾಮಿ, ಲಿಂಗದಹಳ್ಳಿ ಗ್ರಾಮದ ಕಾರ್ತಿಕ್ ಪಾಟೀಲ್ ಭಾಗವಹಿಸಿದ್ದರು.
January 10, 2025