ಚಿತ್ರದಲ್ಲಿ ಸುದ್ದಿಬಿಎಸ್ಸಿಯಿಂದ ಪರಿಸರ ದಿನಾಚರಣೆJune 13, 2020January 24, 2023By Janathavani0 ದಾವಣಗೆರೆ, ಜೂ.12- ನಗರದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ನಡೆಸಲಾಯಿತು. ಸಂಸ್ಥೆಯ ಮಾಲೀಕರಾದ ಬಿ.ಯು. ಚಂದ್ರಶೇಖರ್, ಬಿ.ಸಿ. ವಿವೇಕ್, ಬಿ.ಎಸ್. ಮೃನಾಲ್ ಕರೆ ನೀಡಿದ್ದಾರೆ.