ದಾವಣಗೆರೆ, ಜೂ.12- ನಗರದ ಬಾಪೂಜಿ ಪಾಲಿಟೆಕ್ನಿಕ್ ಮಹಾವಿದ್ಯಾ ಲಯ ಮತ್ತು ದೇಶಪಾಂಡೆ ಫೌಂಡೇಷನ್, ಲೀಡರ್ ಎಕ್ಸಲ್‌ರೇಟಿಂಗ್ ಡೆವ ಲೆಪ್‌ಮೆಂಟ್ (ಲೀಡ್) ಸಹಯೋಗದಡಿ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಎಸ್. ವೀರೇಶ್ ಪರಿಸರ ಕಾಳಜಿಯ ಮಹತ್ವವನ್ನು ತಿಳಿಸಿ ದರು. ಲೀಡ್‌ನ ಕಾರ್ಯಕ್ರಮ ಸಂಯೋಜಕ ಕೃಷ್ಣಾಜಿ ಮೋರೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೀಡ್ ವಿದ್ಯಾರ್ಥಿಗಳಾದ ಚೇತನ್, ವಿನಯ್ ಇನ್ನಿತರರಿದ್ದರು.
January 4, 2025