ಚಿತ್ರದಲ್ಲಿ ಸುದ್ದಿಜೈನ್ ಕಾಲೇಜಿನಲ್ಲಿ ಪರಿಸರ ದಿನಾಚರಣೆJune 13, 2020January 24, 2023By Janathavani0 ದಾವಣಗೆರೆ, ಜೂ.12- ಜೈನ್ ತಾಂತ್ರಿಕ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾಲೇಜು ಪ್ರಾಚಾರ್ಯ ಡಾ. ಟಿ.ಎಸ್. ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.