ದಾವಣಗೆರೆ, ಜೂ.12- ನಗರದ ಸಿದ್ದವೀರಪ್ಪ ಬಡಾವಣೆ 4ನೇ ಮುಖ್ಯ ರಸ್ತೆ 12ನೇ ತಿರುವಿನಲ್ಲಿ ಸಾರ್ವಜನಿಕರಿಂದ ಪರಿಸರ ದಿನಾಚರಣೆ ಯನ್ನು ಆಚರಿಸಲಾಯಿತು. ಪದ್ಮ, ಭಾರತಿ, ರೂಪ, ವಿಜಯ, ನಮಿತ, ಅಮಿತ, ಅಕ್ಷತಾ, ಅಮೃತ, ಮನು, ಸುಶೀಲ, ಸೃಜನ್ ಆರ್. ಹುಲಕೋಟಿ, ನಮಿತ ಆರ್. ಹುಲಕೋಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
February 24, 2025