ದಾವಣಗೆರೆ, ಜೂ.6- ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ.ಮುದಗಲ್, ಉಪ ಕೃಷಿ ನಿರ್ದೇಶಕರಾದ ಶಿವಕುಮಾರ್, ಎಂ.ಆರ್. ಹಂಸವೇಣಿ, ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ಕೆ.ಸಿರಿಯಣ್ಣ, ಸುನಿಲ್ ಕುಮಾರ್, ಆಡಳಿತ ಸಹಾಯಕಿ ಎನ್.ಎಲ್. ವೀಣಾ, ಕೃಷಿ ಅಧಿಕಾರಿಗಳಾದ ದಿವ್ಯಾ, ಶ್ರೀಧರ ಮೂರ್ತಿ, ಅಧೀಕ್ಷಕ ತಿಪ್ಪೇಸ್ವಾಮಿ, ಸಿಬ್ಬಂದಿ ಬೀರಣ್ಣ, ಶರಣಪ್ಪ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
December 23, 2024