ಚಿತ್ರದಲ್ಲಿ ಸುದ್ದಿದೇವರಬೆಳಕೆರೆ ಗ್ರಾಮಸ್ಥರಿಂದ ಪಂಚಮಸಾಲಿ ಪೀಠಕ್ಕೆ 2 ಲೋಡ್ ಹುಲ್ಲುJune 6, 2020June 6, 2020By Janathavani0 ಮಲೇಬೆನ್ನೂರು, ಜೂ.5- ದೇವರಬೆಳಕೆರೆ ಗ್ರಾಮದ ಹೆಚ್.ಎಂ. ಯೋಗೀಶ್, ಎಸ್.ಬಿ. ಕರಿಬಸಪ್ಪ, ಪಂಚಪ್ಪ, ಪರಮೇಶ್ವರಪ್ಪ ಮತ್ತಿತರರು ಹನಗವಾಡಿ ಸಮೀಪದ ಪಂಚಮಸಾಲಿ ಗುರುಪೀಠದ ಗೋಶಾಲೆಗೆ 2 ಲೋಡ್ ಭತ್ತದ ಹುಲ್ಲನ್ನು ಉಚಿತವಾಗಿ ನೀಡಿದರು.