ಚಿತ್ರದಲ್ಲಿ ಸುದ್ದಿಆಶ್ರಯ ಆಸ್ಪತ್ರೆ ಸಿಬ್ಬಂದಿಗೆ ಕಿಟ್May 24, 2020January 24, 2023By Janathavani0 ದಾವಣಗೆರೆ, ಮೇ 23- ನಗರದ ಆಶ್ರಯ ಆಸ್ಪತ್ರೆ ಸಿಬ್ಬಂದಿಗೆ ಆಸ್ಪತ್ರೆಯ ಮುಖ್ಯ ವೈದ್ಯರೂ ಆಗಿರುವ ಮಾಲೀಕ ಡಾ|| ಎಂ. ಶಿವಕುಮಾರ್ ಅವರು ತಲಾ 1,500 ರೂ. ಮೌಲ್ಯದ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.