ದಾವಣಗೆರೆ, ಮೇ 21- ಬಿ.ಕಲಪನಹಳ್ಳಿ ಗ್ರಾಮದ ಎ.ಕೆ. ಕಾಲೋನಿ ಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಸದಸ್ಯ ಸೋಮಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಬಸವಲಿಂಗಪ್ಪ, ಗ್ರಾ.ಪಂ. ಸದಸ್ಯ ಚೇತನ್‌ಕುಮಾರ್, ನಾಗರಾಜ್ ಅವರುಗಳು ನಿರಾಶ್ರಿತರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂ ಚಾಲಕ ಹೆಚ್. ಮಲ್ಲಿಕಾರ್ಜುನ್ ವಂದಾಲಿ, ದೇವರಾಜ, ರವಿ, ನಾಗರಾಜ, ಹನುಮಂತಪ್ಪ, ವಸಂತಕುಮಾರ್, ಶಂಕ್ರಪ್ಪ, ನಿಂಗರಾಜ್ ಮತ್ತಿತರರಿದ್ದರು.
January 1, 2025