ಹರಿಹರ, ಮೇ 18- ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಒನಕೆ ಓಬವ್ವ ಯುವಕ ಸಂಘದ ವತಿಯಿಂದ ಬಡ ಕುಟುಂಬದ ಜನರಿಗೆ ದಿನಸಿ ಕಿಟ್ಗಳನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಛಲವಾದಿ ಸಮಾಜದ ಅಧ್ಯಕ್ಷ ಡಾ. ಜಗನ್ನಾಥ್, ಕೆ.ಹೆಚ್. ಆಂಜನೇಯ, ನಾಗರಾಜ ಸ್ವಾಮೀಜಿ, ಮಾಜಿ ನಗರಸಭೆ ಸದಸ್ಯ ವಸಂತ್ ಕುಮಾರ್, ಒನಕೆ ಓಬವ್ವ ಯುವಕ ಸಂಘದ ಅಧ್ಯಕ್ಷ ಹೆಚ್.ಜಿ. ಸಂತೋಷ್, ಕಾರ್ಯದರ್ಶಿ ಚೆನ್ನೇಶ್, ಕೆ.ಎನ್. ಸಂತೋಷ್ ಗುಡಿಮನಿ, ಅಣ್ಣಪ್ಪ ಅಡುಗೆ ಕಂಟ್ರಾಕ್ಟರ್, ಹೆಚ್.ಜಿ. ಕೇಶವಮೂರ್ತಿ, ಪ್ರದೀಪ್ ಹಾಗೂ ಒನಕೆ ಓಬವ್ವ ಯುವಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
January 24, 2025