ದಾವಣಗೆರೆ, ಮೇ 10- ಪುಣ್ಯಕೋಟಿ ಸೇವಾ ಟ್ರಸ್ಟ್‌ನಿಂದ ನಗ ರದ ಬಿಡಾಡಿ ದನ-ಕರುಗಳಿಗೆ, ಶ್ವಾನಗಳಿಗೆ ಹಾಗೂ ಗೋಶಾಲೆಯ ಹಸುಗಳಿಗೂ ಆಹಾರ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಸದಸ್ಯ ಶಿವನಗೌಡ ಟಿ. ಪಾಟೀಲ್, ಶ್ರೀಕಾಂತ್ ನೀಲಗುಂದ, ಅಭಿಷೇಕ್ ಎಳೆಹೊಳೆ, ರವಿತೇಜ, ಹೆಚ್.ಬಿ. ನವೀನ್ ಕುಮಾರ್, ಮಹಾಂತೇಶ್, ನಾಗರಾಜ್ ಬೆಳವನೂರು, ನಿತೀಶ್ ನಾಗೂರು ಹಾಗೂ ಇತರರಿದ್ದರು.
January 15, 2025