ದಾವಣಗೆರೆ, ಮೇ 10- ಲಾಕ್ ಡೌನ್ ಪರಿಣಾಮ ಸಂಕಷ್ಟ ಕ್ಕೊಳಗಾದವರಿಗೆ ಆಹಾರದ ಕಿಟ್ಗಳನ್ನು ಸರ್ಕಾರಿ ನೌಕ ರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಅವರು ವೈಯ ಕ್ತಿಕವಾಗಿ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಹೆಚ್. ಪ್ರವೀಣ್, ರಮೇಶ್, ರಂಗಪ್ಪ, ದರ್ಶನ್ ಮತ್ತಿತರರು ಹಾಜರಿದ್ದರು.
January 15, 2025