ಕೊರೊನಾ : ಬೀದಿ ನಾಯಿಗಳಿಗೆ ಊಟ

Home ಚಿತ್ರದಲ್ಲಿ ಸುದ್ದಿ ಕೊರೊನಾ : ಬೀದಿ ನಾಯಿಗಳಿಗೆ ಊಟ

ದಾವಣಗೆರೆ,  ಮೇ 10- ಕೋವಿಡ್ ನಿಯಂತ್ರಣ ಲಾಕ್‍ಡೌನ್ ಹಿನ್ನೆಲೆಯಲ್ಲಿ ರೆಡ್‍ಕ್ರಾಸ್, ವಾರ್ತಾ ಇಲಾಖೆ ಮತ್ತು ಕಾರ್ಮಿಕ ಇಲಾಖೆಯಡಿ ನೋಂದಾಯಿತರಾದ ಕೋವಿಡ್ ಸ್ವಯಂ ಸೇವಕರು ಪ್ರತಿ ನಿತ್ಯ ನಗರದ ವಿವಿಧೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮೈಕ್ ಘೋಷಣೆ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಹಾಗೂ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ.

error: Content is protected !!