ಚಿತ್ರದಲ್ಲಿ ಸುದ್ದಿರಾಣೇಬೆನ್ನೂರು ಪತ್ರಿಕಾ ವಿತರಕರಿಗೆ ನಂದಿನಿ ಹಾಲುApril 20, 2020April 20, 2020By Janathavani0 ರಾಣೇಬೆನ್ನೂರು, ಏ.18- ಸರ್ಕಾರ ಕೊಡಮಾಡಿದ ನಂದಿನಿ ಹಾಲನ್ನು ನಗರಸಭೆ ವತಿಯಿಂದ ಸ್ಥಳೀಯ ಪತ್ರಿಕಾ ವಿತರಕರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಕಪ್ಪ ಮಾರನಾಳ, ಹೀರಾಚಂದ ಘೋಡಕೆ, ಮಂಜುನಾಥ ಕುಂಬಳೂರು, ಪರಶುರಾಮ ಕಾಳೇರ ಇನ್ನಿತರರಿದ್ದರು.