ದಾವಣಗೆರೆ, ಡಿ. 24- ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಸರ್ಕಲ್ನಲ್ಲಿ ಕೆ.ಎಚ್. ರೇವಣ್ಣ ಸಿದ್ದಪ್ಪ ಮತ್ತು ಅವರ ಧರ್ಮಪತ್ನಿ ರೇಖಾ ಅವರ ನೇತೃತ್ವದಲ್ಲಿ ಪುನೀತ್ ರಾಜಕುಮಾರ್ ಪ್ರತಿಮೆ ಅನಾವರಣಗೊಂಡ 14ನೇ ದಿನಕ್ಕೆ ಅವರ ಆತ್ಮ ಶಾಂತಿಗಾಗಿ ಗಣಹೋಮ ಮತ್ತು ಸುದರ್ಶನ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಹೆಚ್. ತಿಮ್ಮಣ್ಣ, ವೀರೇಶ್ ಓ., ಲೋಕಪ್ಪ, ರಾಜಪ್ಪ, ಓ.ಎಚ್ ರಾಜಪ್ಪ ಪ್ಲಂಬರ್, ಬಸವರಾಜಪ್ಪ ಎಂ.ಎಸ್., ಸುರೇಶ್, ಮಹೇಶ್, ನಾಗೇಶ್, ಕಿರಣ್, ಅಂಜನಿ, ಹನುಮಂತಪ್ಪ, ಮುಕ್ಕಣ್ಣ, ಚಂದ್ರಶೇಖರ್ ಪಾಲ್ಗೊಂಡಿದ್ದರು.