ಹರಪನಹಳ್ಳಿ, ನ.23- ಪಟ್ಟಣದ ಐಯ್ಯನಕೆರೆ ಬಳಿ ಶ್ರೀ ಮೇದಾರ ಕೇತೇಶ್ವರರವರ 891 ನೇ ಜಯಂತಿ ಪ್ರಯುಕ್ತ ಅನ್ನ ಸಂತರ್ಪಣೆ ಏರ್ಪಡಿಸ ಲಾಗಿತ್ತು. ಈ ವೇಳೆ ಶ್ರೀ ಮೇದಾರ ಕೇತೇಶ್ವರ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಕೃಷ್ಣ, ಪ್ರಧಾನ ಕಾರ್ಯದರ್ಶಿ ಎನ್. ಮಾರುತಿ, ಉಪಾಧ್ಯಕ್ಷ ಬಸಣ್ಣ, ಮುಖಂಡರಾದ ಮೈಲಾರಪ್ಪ ವೆಂಕಟೇಶ್, ಚಿದಾನಂದ್, ರಮೇಶ್, ರುಕ್ಮಿಣಿ, ನರಸಮ್ಮ, ರೇಣುಕಾ, ಶಾರದಮ್ಮ ಸೇರಿದಂತೆ ಇತರರು ಇದ್ದರು.
January 4, 2025