ಹರಿಹರ, ಆ. 24 – ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀಕೃತ ಗೋಡೆ ಬರಹವನ್ನು ಮಾಡಿದ ಚಿತ್ರಕಲಾ ಶಿಕ್ಷಕರಾದ ಸಿ. ನಾಗರಾಜ ಚಿರಡೋಣಿ, ಆಂಜನೇಯ ನಾಯ್ಕ, ಕರೆಕಟ್ಟೆ ಚನ್ನಗಿರಿ, ಅನಿಲ್‌ಕುಮಾರ್ ಅರಸಾಪುರ, ಎ.ಎಸ್. ಮುರುಘರಾಜೇಂದ್ರ ಅವರುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಸನ್ಮಾನಿಸಿದರು.
February 24, 2025