ರಾಣೇಬೆನ್ನೂರು, ನ.22- ಇಲ್ಲಿನ ಹೊರಗುಡಿ ಬೀರೇಶ್ವರ ದೇವಸ್ಥಾನದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಕುರುಬರ ಸಂಘದ ಪದಾಧಿಕಾರಿಗಳಾದ ಆನಂದ ಹುಲಬನ್ನಿ, ಮೃತ್ಯುಂಜಯ ಗುದಿಗೇರ, ಷಣ್ಮುಖಪ್ಪ ಕಂಬಳಿ, ರಮೇಶ ಕರಡೆಣ್ಣನವರ, ಹುಚ್ಚಪ್ಪ ಮೇಡ್ಲೇರಿ, ಸಿದ್ದಪ್ಪ ಬಾಗಲರ, ನಿಂಗಪ್ಪ ಕೋಡಿಹಳ್ಳಿ, ಹೊನ್ನಮ್ಮ ಕಾಟಿ,ನೀಲಪ್ಪ ಮೇಡ್ಲೇರಿ ಮತ್ತಿತರರಿದ್ದರು.
February 26, 2025