ದಾವಣಗೆರೆ, ಮಾ.28- ಧ್ವನಿ ಲೀಗಲ್ ಟ್ರಸ್ಟ್ ಕಾನೂನು ನೆರವು ಸಂಸ್ಥೆ ಬೆಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಸಹಯೋಗದೊಂದಿಗೆ, ಶಿಕ್ಷಣ ಹಕ್ಕು ಅಭಿಯಾನ ನಡೆಯುತ್ತಿದ್ದು, ಆರ್ಟಿಇ ಮೂಲಕ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಾಗರಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಪಾಲಿಕೆ ಸದಸ್ಯ ಮಂಜುನಾಥ್ ವಿನಂತಿಸಿಕೊಂಡಿದ್ದಾರೆ.
January 27, 2025