ದಾವಣಗೆರೆ, ನ. 12- ನಗರದ ಲಯನ್ಸ್ ಭವನದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ, ಖಜಾಂಚಿ ಕಣವಿ ನಟರಾಜ್, ಜಂಟಿ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್, ಬೆಳ್ಳೂಡಿ ಶಿವಕುಮಾರ್, ಪ್ರತಾಪ್, ಹೆಚ್.ವಿ. ಮಂಜುನಾಥ ಸ್ವಾಮಿ, ದೇವರಮನೆ ನಾಗರಾಜ್, ಸಜ್ಜನ ನಾಗರಾಜ್, ಸಿದ್ದೇಶ್, ಸ್ವಾಗಿ ಮುರಿಗೇಶ್, ಅಜಯ್ ನಾರಾಯಣ ಮತ್ತು ಇತರರು ಭಾಗವಹಿಸಿದ್ದರು.
February 25, 2025