ಸಂಕ್ಲೀಪುರ : ಮಹಿಳೆಗೆ ನೆರವು

ಮಲೇಬೆನ್ನೂರು, ನ.12 – ಸಂಕ್ಲೀಪುರ ಗ್ರಾಮದ ಶ್ರೀ ಮಾಯಾಂಬಿಕೆ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯೆ ಜಯ್ಯಮ್ಮ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾದಿಂದ ಮಂಜೂರಾದ 40 ಸಾವಿರ ರೂಗಳ ಚೆಕ್ ಯೋಜನಾಧಿಕಾರಿ ವಸಂತ್ ದೇವಾಡಿಗ ವಿತರಿಸಿದರು.

error: Content is protected !!